ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್ ಎಂದು ಖ್ಯತರಾಗಿರುವ ಬಂಗಾಲ ಶಾಮರಾವ್ ದ್ವಾರಕನಾಥ್ ಅವರು ಹೃದಯಾಘಾತದಿಂದ ಮಂಗಳವಾರ ಮುಂಜಾನೆ ಎಲೆಕ್ಟ್ರಿಸಿಟಿ ತಮ್ಮ ನಿವಾಸದಲ್ಲಿ ಏಪ್ರಿಲ್ 16 ರಂದು ನಿಧನವಾಗಿದ್ದಾರೆ.
ಬೆಳೆದಿದ್ದು ಮೈಸೂರು ಇಟ್ಟಿಗೆಗೂಡಿನಲ್ಲಿ 1942 ಆಗಸ್ಟ್ 19 ರಂದು ಜನಿಸಿದರು, ನಮ್ಮ ಬಾಲ್ಯದ ಶಿಕ್ಷಣವನ್ನು ಬನುಮಯ್ಯ ಮತ್ತು ಶಾರದಾ ವಿಲಾಸ್ ಓದಿದರು ಬೆಳೆದು ದೊಡ್ಡವರಾದ ನಂತರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಮಾಡಿದರು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ತಮ್ಮ ಅಣ್ಣನ ಜೊತೆ ಮೈಸೂರಿನ ಗಾಂಧೀ ಚೌಕನಲ್ಲಿ ಭಾರತ ಆಟೋ ಸ್ಪೇರ್ ಪಾರ್ಟ್ಸ್ ಎಂಬ ಬಿಜಿನೆಸ್ ಸ್ಟಾರ್ಟ್ ಮಾಡಿದರು.
ನಟ ದ್ವಾರಕೀಶ್ ಅವರಿಗೆ ಮೊದಲಿನಿಂದಲೂ ಆಕ್ಟಿನ್ ನಲ್ಲಿ ತುಂಬಾ ಇಷ್ಟವಿತ್ತು ಹೀಗಾಗಿ ಅವರ ತಾಯಿಯ ಚಿಕ್ಕಪ್ಪ ದೊಡ್ಡ ಖ್ಯಾತಿಯ ನಿರ್ದೇಶಕರಾಗಿದ್ದರು ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರಲ್ಲಿ ಆಕ್ಟಿಂಗ್ಗೆ ಅವಕಾಶ ಕೊಡಿ ಎಂದು ಕೇಳಿಕೊಂಡಂತರಂತೆ ತಮ್ಮ ಭಾರತ್ ಆಟೋ ಸ್ಪೇರ್ ಪಾರ್ಟ್ಸ್ ಎಂಬ ಬಿಜಿನೆಸ್ ಬಿಟ್ಟು ಆಕ್ಟಿಂಗ್ ಗೆ ಇಳಿದುಬಿಟ್ಟರು ಹಾಗೆ ಅರ್ಥ 1963 ರಲ್ಲಿ ತಮ್ಮ ಬಿಜಿನೆಸ ಬಿಟ್ಟು ಚಲನಚಿತ್ರಗಳಲ್ಲಿ ನಟಿಸಲು ನಿರ್ಧರಿಸಿದರು ಸುಮಾರು 19 ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಹಾಗೂ 49 ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.