news karunadu

Bajaj NS 400
Blog

Bajaj Pulsar NS 400 First Look: ಈ ದಿನ ಲಾಂಚ್ ಆಗಲಿದೆ

Bajaj NS 400
Bajaj NS 400

Bajaj Pulsar NS 400 Two wheeler ಸೆಕ್ಷನ್ ನಲ್ಲಿ ಮತ್ತು ಮೋಟಾರ್ ಸೈಕಲ್ ಉದ್ಯೋಗದಲ್ಲಿ ತನ್ನದೇ ಆದಂತಹ ಹವಾ ಮಾಡಿರುವ NS 200 ಇದರ Upgrade Version NS 400 ಭಾರತ್ ಭಾರತದ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸಲು ಬರುತ್ತಿದೆ ಇದರ Craze ತುಂಬಾ ಇದ್ದು ಪಡ್ಡೆ ಹುಡುಗರ ಫೇವರೆಟ್ ಬೈಕ್ ಆಗಿದೆ

 

ವರದಿಗಳ ಪ್ರಕಾರ Bajaj ತನ್ನ ಹೊಸ ಮೋಟರ್ ಸೈಕಲ್ ಆದ NS 400 ಭಾರತದಲ್ಲಿ ಲಾಂಚ್ ಮಾಡಲು ಸಜ್ಜಾಗುತ್ತಿದೆ ಇದು ಒಂದು ಸ್ಪೋರ್ಟ್ಸ್ ಬೈಕ್ ಆಗಿದ್ದರಿಂದ ತುಂಬಾ ಹುಡುಗರ ಕನಸಿನ ಬೈಕ್ ಆಗಿದೆ, ಬಜಾಜ್ ಪಲ್ಸರ್ RS 200 ನಿನ್ನ ಬಜಾಜ್ ಪಲ್ಸರ್ NS 400 ಪ್ರಭಾವ ಬೀರಲಿದೆ.

 

Bajaj Pulsar NS 400 Price:

ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಬಜಾಜ್ ಹಣಕ್ಕೆ ತಕ್ಕ ಬೆಲೆ ಕೊಡುತ್ತದೆ ಬಜಾಜ್ ಪಲ್ಸರ್ NS400 ವರದಿಗಳ ಪ್ರಕಾರ ಇದು 2 ಲಕ್ಷದಿಂದ 3 ಲಕ್ಷ ವರೆಗೂ ಬರಬಹುದು, ಸ್ವಲ್ಪ ಹೆಚ್ಚು ಕಮ್ಮಿ ಆಗಬಹುದು.

 

Bajaj Pulsar  NS 400 ಎಂಜಿನ್ :

ಹೊಸದಾಗಿ ಬರಲಿರುವ ಬಜಾಜ್ ಪಲ್ಸರ್ NS 400 ನ ಇಂಜಿನ್ 373 cc liquid cold single cylinder ಎಂಜಿನ್ ಆಗಿದ್ದು , ಇದು 40 bhp ಮತ್ತು 35 Nm ಗರಿಷ್ಠ Torque ಹೊಂದಿದೆ.

 

Bajaj Pulsar NS 400 Features:

Feature Bajaj Pulsar NS400
Engine 373cc Liquid-Cooled Single-Cylinder
Power 40bhp
Torque 35Nm
Transmission 6-Speed Manual
Instrument Cluster Fully Digital, including Speedometer, Tachometer, Trip Meter, Gear Position Indicator, Fuel Gauge, Service Indicator, Turn Indicators, Stand Alert, Real-Time Mileage, etc.
Additional Features Smartphone Connectivity, Bluetooth, Call Alerts, SMS Alerts, Email Notifications, Document Storage, Turn-by-Turn Navigation System
Expected Price Approximately ₹2.3 Lakhs
Expected Launch Date Between April-June 2024
Rivals KTM 390 Duke, Triumph Speed 400, TVS Apache RTR 310, Honda CB300R, BMW G310 R

Bajaj Pulsar NS 400 launch date:

ವರದಿಗಳ ಪ್ರಕಾರ ಬಜಾಜ್ ಒಂದು ಸ್ಪೋರ್ಟ್ಸ್ ಬೇಕಾಗಿದ್ದು ಹಾಗೂ ಗುಡ್ ಲುಕ್ಕಿಂಗ್ ಬೈಕ್ ಆಗಿದ್ದು ಇದಕ್ಕಾಗಿ ಜನರು ಕಾಯುತ್ತಿದ್ದಾರೆ ಜನರಿಗಾಗಿ ಬಜಾಜ್ ಕಂಪನಿ 2024 ಏಪ್ರಿಲ್ ಅಥವಾ ಜೂನ್ ನಲ್ಲಿ ಲಾಂಚ್ ಮಾಡಬಹುದು.

read more

OLA SOLO AUTOMATIC ELECTRIC SCOOTER

ಈ ರೀತಿ ಡೈಲಿ ನ್ಯೂಸ್ ಮತ್ತು ಇನ್ಫಾರ್ಮಶನ್ ಗಾಗಿ ನಮ್ಮನ್ನು ಇನ್ಸ್ಟಾಗ್ರಾಮ್ ಅಥವಾ ವಾಟ್ಸಪ್ ನಲ್ಲಿ ಕೆಳಗೆ ಕೊಟ್ಟಿರುವ ಲಿಂಕ್ ಮೂಲಕ ನಮ್ಮನ್ನ ಫಾಲೋ ಮಾಡಿ ಧನ್ಯವಾದ 🙏

LEAVE A RESPONSE

Your email address will not be published. Required fields are marked *