news karunadu

celebrity

BeerBiceps YouTube Channel Hacked:

ಬಿಯರ್ ಬೈಸೆಪ್ ಯೂಟ್ಯೂಬ್ ಚಾನೆಲ್ ಹ್ಯಾಕ್: ಯೂಟ್ಯೂಬರ್‌ಗಿಂತ ಹೆಚ್ಚು ಗಮನಾರ್ಹ ಪ್ರಕರಣ! ಇತ್ತೀಚೆಗೆ ಭಾರತದ ಜನಪ್ರಿಯ ‘ಬಿಯರ್ ಬೈಸೆಪ್’ (BeerBiceps) channel ಹ್ಯಾಕ್ ಆಗಿರುವ ಸುದ್ದಿ ಬಹಳಷ್ಟು ಸಂಚಲನ ಮೂಡಿಸಿದೆ. Indian ಯೂಟ್ಯೂಬ್‌ ವಲಯದಲ್ಲಿ ರಣವೀರ್ ಅಲ್ಲಾಬಾದ್ಿಯಾ (Ranveer Allahbadia) ಅವರ ‘ಬಿಯರ್ ಬೈಸೆಪ್’ ಚಾನೆಲ್‌ ಬಹಳಷ್ಟು ಜನಪ್ರಿಯ ವ್ಯಕ್ತಿಯಾಗಿದ್ದು, ಫಿಟ್‌ನೆಸ್, ಡಯಟ್, ಜೀವನಶೈಲಿ ಹಾಗೂ…

Telugu YouTuber Harsha Sai Rape Case :

ತೆಲುಗು Youtuber ಹರ್ಷ ಸಾಯಿ ಈಗ ಗಂಭೀರ ಕಾನೂನು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. 2024ರ ಸೆಪ್ಟೆಂಬರ್‌ನಲ್ಲಿ, ಹರ್ಷ ಸಾಯಿ ವಿರುದ್ಧ ಬಲಾತ್ಕಾರ ಮತ್ತು ಬ್ಲಾಕ್‌ಮೇಲ್ ಆರೋಪಗಳು ಹೊರ ಬಿದ್ದಿವೆ . ತೆಲುಗು ಚಿತ್ರರಂಗದ ನಿರ್ಮಾಪಕೆಯೊಬ್ಬರು, ಅವರು ದೈಹಿಕ ಮತ್ತು ಆರ್ಥಿಕ ಶೋಷಣೆಗೆ ಒಳಗಾಗಿದ್ದಾರೆಂದು ನರ್ಸಿಂಗಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಹರ್ಷ ಅವರು ಅವ್ರು ವಿವಾಹ ಪ್ರಸ್ತಾಪದ…