news karunadu

health

“ಗುಣಮಟ್ಟ ಪರೀಕ್ಷೆ ವಿಫಲ: Paracetamol, Calcium, ಮತ್ತು Vitamin D3 ಸೇರಿದಂತೆ 53 ಔಷಧಿಗಳು ಭಾರತದಲ್ಲಿ ಅಸಮರ್ಪಕ”

ಭಾರತದಲ್ಲಿ ಪ್ಯಾರಾಸಿಟಮಾಲ್, ಕ್ಯಾಲ್ಸಿಯಂ, ಮತ್ತು ವಿಟಾಮಿನ್ ಡಿ3 ಸೇರಿದಂತೆ 53 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದೆ ಭಾರತದಲ್ಲಿ, ಜನಸಾಮಾನ್ಯರು ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಅವಲಂಬಿಸಿರುವ ಪ್ಯಾರಾಸಿಟಮಾಲ್, ಕ್ಯಾಲ್ಸಿಯಂ, ವಿಟಾಮಿನ್ ಡಿ3 ಮುಂತಾದ 53 ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿವೆ ಎಂಬ ಸುತ್ತೋಲೆ ಇತ್ತೀಚೆಗೆ ಟೆಸ್ಟ್ನಲ್ಲಿ ಪ್ರಕಟವಾಗಿದೆ. ಈ ಗುಣಮಟ್ಟ ಪರೀಕ್ಷೆಯಲ್ಲಿ ಔಷಧಿಯ ಕಾರ್ಯಕ್ಷಮತೆ, ಸುರಕ್ಷತೆ ಮತ್ತು…