news karunadu

Sandalwood

ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ

ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್ ಎಂದು ಖ್ಯತರಾಗಿರುವ ಬಂಗಾಲ ಶಾಮರಾವ್ ದ್ವಾರಕನಾಥ್ ಅವರು ಹೃದಯಾಘಾತದಿಂದ ಮಂಗಳವಾರ ಮುಂಜಾನೆ ಎಲೆಕ್ಟ್ರಿಸಿಟಿ ತಮ್ಮ ನಿವಾಸದಲ್ಲಿ ಏಪ್ರಿಲ್ 16 ರಂದು ನಿಧನವಾಗಿದ್ದಾರೆ. ಬೆಳೆದಿದ್ದು ಮೈಸೂರು ಇಟ್ಟಿಗೆಗೂಡಿನಲ್ಲಿ 1942 ಆಗಸ್ಟ್ 19 ರಂದು ಜನಿಸಿದರು, ನಮ್ಮ ಬಾಲ್ಯದ ಶಿಕ್ಷಣವನ್ನು ಬನುಮಯ್ಯ ಮತ್ತು ಶಾರದಾ ವಿಲಾಸ್ ಓದಿದರು ಬೆಳೆದು ದೊಡ್ಡವರಾದ ನಂತರ ಮೆಕ್ಯಾನಿಕಲ್…