news karunadu

Blog

Ola Solo Automatic Electric Scooter

 

    OLA SOLO AUTOMATIC ELECTRIC SCOOTER

ಇತ್ತೀಚಿಗೆ ಎಲೆಕ್ಟ್ರಿಕಲ್ ಸ್ಕೂಟರ್ ತುಂಬಾನೇ ಮಾರಾಟವಾಗುತ್ತಿದೆ, ಅದರಲ್ಲಿ ತುಂಬಾನೇ ಜಾಸ್ತಿ ಮಾರಾಟ ವಾಗುವ ಓಲಾ ಎಲೆಕ್ಟ್ರಿಕಲ್ ಸ್ಕೂಟರ್ ಮಾರುಕಟ್ಟೆಯಲ್ಲಿ ತುಂಬಾ ಜನ ಖರೀದಿ ಮಾಡುತ್ತಿದ್ದಾರೆ ತುಂಬಾ ವೆರೈಟಿ ತರಹದ ಗಾಡಿಗಳನ್ನು ಬಿಡುತ್ತಾರೆ ಆದರೆ ಈಗ ಓಲಾ ಸೆಲ್ಫ್ ಡ್ರೈವಿಂಗ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡಲಿದ್ದಾರೆ.

 

https://x.com/bhash/status/1775058174824820946

Ola CEO ಭವಿಷ್ಯ ಅಗರ್ವಾಲ್ ಟ್ವಿಟರ್ ನಲ್ಲಿ ತಮ್ಮ ಹೊಸ ಸ್ಕೂಟರ್ ಬಗ್ಗೆ ಒಂದು ವಿಡಿಯೋ ಹಂಚಿಕೊಂಡಿದ್ದಾರೆ, ‘Ola ಸೋಲೋ ಆಟೋಮೆಟಿಕ್ ಎಲೆಕ್ಟ್ರಿಕಲ್ ಸ್ಕೂಟರ್ ‘ ಈ ಸ್ಕೂಟರ್ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ.

 

ವಿಡಿಯೋ ಹಂಚಿಕೊಂಡಿದ್ದಾರೆಈ ಸ್ಕೂಟರ್ ವಿಶೇಷವಾಗಿತ್ತು. ಇದು ಸಂಪೂರ್ಣವಾಗಿ ಸ್ವಯಂ ಚಾಲಿತ ಮತ್ತು ಟ್ರಾಫಿಕ್-ಅರಿವೇ ಸ್ಕೂಟರ್ ಆಗಿದೆ.

 

ಅವರು ಹೇಳಿರುವ ಪ್ರಕಾರ ಇದು ನಿಜಾನೋ ಸುಳ್ಳ ಹೊರಬರಬೇಕಿದೆ, ವರ್ಷಗಳ ಪರಿಶ್ರಮದ ನಂತರ ನಮ್ಮ ತಂಡ ‘Ola Solo’ ಆದಷ್ಟು ಬೇಗ ಬರಲಿದೆ Ola Solo ಇನ್ನೂ ಅಪ್ಡೇಟ್ ಹಾಗೂ ಅಭಿವೃದ್ಧಿ ಇಂದ ಮಾರುಕಟ್ಟೆಗೆ ಬರಲಿದೆ

 

ಈ ಲೇಖನದಿಂದ ಒಳ್ಳೆಯ ಮಾಹಿತಿಯನ್ನು ಪಡೆದುಕೊಂಡಿದ್ದೀರಿ ಎಂದು ನಾವು ಭಾವಿಸುತ್ತೇವೆ ಮತ್ತಷ್ಟು ಇಂಪಾರ್ಟೆಂಟ್ ಹಾಗೂ ಯಾವಾಗಲೂ ಅಪ್ಡೇಟ್ ಆಗಿರಲು ನಮ್ಮನ್ನ instagram ಅಲ್ಲಿ ಫಾಲೋ ಮಾಡಿ ಧನ್ಯವಾದ

 

1 COMMENTS

LEAVE A RESPONSE

Your email address will not be published. Required fields are marked *