Poco ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ಮೊಬೈಲನ್ನು launch ಮಾಡಲು ಸಜ್ಜಾಗಿದೆ , Poco F series ನಲ್ಲಿ ಹೊಸ ಮೊಬೈಲ್ ಲಾಂಚ್ ಮಾಡುತ್ತಿದೆ ವರದಿಯ ಪ್ರಕಾರ Poco F6 ಎಂಬ ಹೆಸರಿನಿಂದ ಮೊಬೈಲ್ ಲಾಂಚ್ ಆಗಲಿದೆ.
Launch date in India
ವರದಿಗಳ ಪ್ರಕಾರ Poco F6 ಫೋನ್ 23 ಮೇ 2024 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ.
Phone specifications
General:
– Android v14
– In Display Fingerprint Sensor
Display:
– 6.72 inch, Super AMOLED Screen
– 1080 x 2400 pixels resolution
– 395 ppi density
– HDR10+
– Corning Gorilla Glass
– 144 Hz Refresh Rate
– 360 Hz Touch Sampling Rate
– Punch Hole Display
Camera:
– 50 MP + 8 MP + 2 MP Triple Rear Camera with OIS
– 4K @ 30 fps UHD Video Recording
– 32 MP Front Camera
Technical:
– Qualcomm Snapdragon 8s Gen3 Chipset
– 3 GHz, Octa Core Processor
– 8 GB RAM
– 128 GB Inbuilt Memory
– Memory Card Not Supported
Connectivity:
– 4G, 5G, VoLTE
– Bluetooth v5.3, WiFi, NFC
– USB-C v2.0
Battery:
– 5000 mAh Battery
– 120W Sonic Charging
POCO F6 Battery & Charger
POCO F6 ಫೋನ್ 5,000 Mh ಬ್ಯಾಟರಿ ಹಾಗೂ 120 ವ್ಯಾಟ್ ಸ್ಪೀಡ್ ಚಾರ್ಜರ್ ಮೂಲಕ ಮಾರುಕಟ್ಟೆಗೆ ಬರಲಿದೆ
POCO F6 RAM & Storage
ವರದಿಗಳ ಪ್ರಕಾರ POCO F6 ಫೋನಿನಲ್ಲಿ 8 Gb ram ಹಾಗೂ ಸ್ನಾಪ್ ಡ್ರ್ಯಾಗನ್ (8s) ಎಂಬ ಪವರ್ ಫುಲ್ ಪ್ರೊಸೆಸರ್ ನಿಂದ ಬರಲಿದೆ
Poco F6 Camera
ಹಾಗೆ Sony imax882 50 ಪಿಕ್ಸೆಲ್ ಕ್ಯಾಮೆರಾದಿಂದ ಮಾರುಕಟ್ಟೆಗೆ ಬರಲಿದೆ .
POCO F6 Phone Rate In India
ವರದಿಗಳ ಪ್ರಕಾರ POCO F6 ಆಲ್ ರೌಂಡರ್ ಫೋನ್ ಆಗಿರುವುದಿಂದ ಈ ಫೋನಿನ Rate ಭಾರತದ ಮಾರುಕಟ್ಟೆಗೆ
39,990 ಲಾಂಚ್ ಆಗಲಿದೆ.
POCO F6 ಫೋನಿನ ಬಗ್ಗೆ ಎಲ್ಲಾ ಮಾಹಿತಿ ಕೊಡಲು ಪ್ರಯತ್ನಿಸಿದ್ದೇವೆ , ಮುಂಬರುವ ದಿನಗಳಲ್ಲಿ ಎಲ್ಲ ಮತ್ತಷ್ಟು ಮಾಹಿತಿಯನ್ನು ಕೊಡುತ್ತೇವೆ ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ಅಥವಾ ಮುಂದೆ ಬರುವ ದಿನಗಳಲ್ಲಿ ಇದೇ ತರ ಮಾಹಿತಿ ಬೇಕೆಂದರೆ ಪೂರ್ತಿ ಕೆಳಗಡೆ ಇರುವ ನಮ್ಮ ಸೋಶಿಯಲ್ ಮೀಡಿಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಿ ನಾವು ಸರಕಾರಿ Jobs ಹಾಗೂ ಗೌರ್ಮೆಂಟ್ ಸ್ಕೀಮ್ಸ್ ಬಂದ್ರೆ ಅಪ್ಡೇಟ್ ಮಾಡ್ತೀವಿ ಬೇಗ ಬೇಗ ವಾಟ್ಸಪ್ ಚಾನೆಲ್ ನಲ್ಲಿ ಹಾಗೂ ಇನ್ಸ್ಟಾಗ್ರಾಮ್ ಗೆ ಜಾಯಿನ್ ಆಗಿ.