Oneplus Stores To Shutdown From May 1 In India:ಭಾರತದಲ್ಲಿ ಮೇ 1 ರಿಂದ Oneplus ಸ್ಟೋರ್‌ಗಳು ಸ್ಥಗಿತಗೊಳ್ಳಲಿವೆ ವರದಿಗಳ ಪ್ರಕಾರ ಮುಂಬರುವ ಮೇ 1ನೇ ತಾರೀಖಿನಿಂದ ಒನ್ ಪ್ಲಸ್ ಫೋನ್ ಗಳು ಮೊಬೈಲ್ ಅಂಗಡಿಗಳಲ್ಲಿ ಹಾಗೂ OnePlus ಸ್ಟೋರ್ಸ್ ,ಲೋಕಲ್ ಮಾರ್ಕೆಟ್ ಗಳಲ್ಲಿ ಸಿಗಲು ಸಾಧ್ಯವಿಲ್ಲ ಭಾರತದಲ್ಲಿನ ಚಿಲ್ಲರೆ ಅಂಗಡಿಗಳಲ್ಲಿ ಕಪಾಟದಲ್ಲಿ ನೀವು…